ವಿಮೋಚನೆ
Kannada
Noun
ವಿಮೋಚನೆ • (vimōcane)
- salvation
- ಯಾವ ಮನುಷ್ಯನು ನನ್ನನ್ನು ಪೂಜಿಸುತ್ತಾನೋ ಅವನು ವಿಮೋಚನೆಯನ್ನು ಪಡೆಯುವನು.
- yāva manuṣyanu nannannu pūjisuttānō avanu vimōcaneyannu paḍeyuvanu.
- The man who worships Me shall receive salvation.
- ಪ್ರಭುವು ನನ್ನ ಬೆಳಕು ಮತ್ತು ನನ್ನ ವಿಮೋಚನೆ; ಯಾರಿಗೆ ಹೆದರುವೆ?
- prabhuvu nanna beḷaku mattu nanna vimōcane; yārige hedaruve?
- The Lord is my light and my salvation; whom shall I fear?
Declension
Case/Form | Singular | Plural |
---|---|---|
Nominative | ವಿಮೋಚನೆಯು (vimōcaneyu) | ವಿಮೋಚನೆಗಳು (vimōcanegaḷu) |
Accusative | ವಿಮೋಚನೆಯನ್ನು (vimōcaneyannu) | ವಿಮೋಚನೆಗಳನ್ನು (vimōcanegaḷannu) |
Instrumental | ವಿಮೋಚನೆಯಿಂದ (vimōcaneyinda) | ವಿಮೋಚನೆಗಳಿಂದ (vimōcanegaḷinda) |
Dative | ವಿಮೋಚನೆಗೆ (vimōcanege) | ವಿಮೋಚನೆಗಳಿಗೆ (vimōcanegaḷige) |
Genitive | ವಿಮೋಚನೆಯ (vimōcaneya) | ವಿಮೋಚನೆಗಳ (vimōcanegaḷa) |
Synonyms
- ಬಿಡುಗಡೆ (biḍugaḍe)
- ವಿಮುಕ್ತಿ (vimukti)