请输入您要查询的单词:

 

单词 ಮಾರ್ಗ
释义

ಮಾರ್ಗ

Kannada

Noun

ಮಾರ್ಗ (mārga)

  1. path, way, road
    ಅಷ್ಟಾಂಗ ಮಾರ್ಗ ಎಂಬುದು ಬುದ್ಧನ ಕೇಂದ್ರೀಯ ಸಿದ್ಧಾಂತವಾಗಿತ್ತು.
    aṣṭāṅga mārga embudu buddhana kēndrīya siddhāntavāgittu.
    The "Eightfold Path" was the Buddha's central doctrine.
    ಭಾಷಾವಿಜ್ಞಾನಿಗಳ ಅನುಸಾರವಾಗಿ, "ಮಾರ್ಗ" ಎಂಬುದರ ವ್ಯುತ್ಪತ್ತಿಯು "ಜಿಂಕೆ" ಇಲ್ಲವೆ "ಪ್ರಾಣಿ" ಎಂಬ ಅರ್ಥವನ್ನು ಕೊಡುವ ಸಂಸ್ಕೃತ "ಮೃಗ" ಎಂಬುದಕ್ಕೆ ಸಂಬಂಧಿಸುವುದು ಸಂಭವವಾಗಿದೆ.
    bhāṣāvijñānigaḷa anusāravāgi, "mārga" embudara vyutpattiyu "jiṅke" illave "prāṇi" emba arthavannu koḍuva saṃskruta "mruga" embudakke sambandhisuvudu sambhavavāgide.
    According to linguists, it is possible that the etymology of "ಮಾರ್ಗ" is related to the Sanskrit "ಮೃಗ," which means "deer" or "animal."

Declension

Case/FormSingularPlural
Nominativeಮಾರ್ಗವು (mārgavu)ಮಾರ್ಗಗಳು (mārgagaḷu)
Accusativeಮಾರ್ಗವನ್ನು (mārgavannu)ಮಾರ್ಗಗಳನ್ನು (mārgagaḷannu)
Instrumentalಮಾರ್ಗದಿಂದ (mārgadinda)ಮಾರ್ಗಗಳಿಂದ (mārgagaḷinda)
Dativeಮಾರ್ಗಕ್ಕೆ (mārgakke)ಮಾರ್ಗಗಳಿಗೆ (mārgagaḷige)
Genitiveಮಾರ್ಗದ (mārgada)ಮಾರ್ಗಗಳ (mārgagaḷa)
随便看

 

国际大辞典收录了7408809条英语、德语、日语等多语种在线翻译词条,基本涵盖了全部常用单词及词组的翻译及用法,是外语学习的有利工具。

 

Copyright © 2004-2023 idict.net All Rights Reserved
京ICP备2021023879号 更新时间:2024/11/5 20:40:25