ದೂರದರ್ಶನ
Kannada
Noun
ದೂರದರ್ಶನ • (dūradarśana)
- television
- ದೂರದರ್ಶನವನ್ನು ಅತಿಯಾಗಿ ನೋಡುವುದು ಆರೋಗ್ಯವನ್ನು ಕೆಡಿಸುತ್ತದೆ.
- dūradarśanavannu atiyāgi nōḍuvudu ārōgyavannu keḍisuttade.
- Watching television too much ruins the health.
Declension
Case/Form | Singular | Plural |
---|---|---|
Nominative | ದೂರದರ್ಶನವು (dūradarśanavu) | ದೂರದರ್ಶನಗಳು (dūradarśanagaḷu) |
Accusative | ದೂರದರ್ಶನವನ್ನು (dūradarśanavannu) | ದೂರದರ್ಶನಗಳನ್ನು (dūradarśanagaḷannu) |
Instrumental | ದೂರದರ್ಶನದಿಂದ (dūradarśanadinda) | ದೂರದರ್ಶನಗಳಿಂದ (dūradarśanagaḷinda) |
Dative | ದೂರದರ್ಶನಕ್ಕೆ (dūradarśanakke) | ದೂರದರ್ಶನಗಳಿಗೆ (dūradarśanagaḷige) |
Genitive | ದೂರದರ್ಶನದ (dūradarśanada) | ದೂರದರ್ಶನಗಳ (dūradarśanagaḷa) |