ಗಿಡ
Kannada
Noun
ಗಿಡ • (giḍa)
- shrub, plant
Declension
Case/Form | Singular | Plural |
---|---|---|
Nominative | ಗಿಡವು (giḍavu) | ಗಿಡಗಳು (giḍagaḷu) |
Accusative | ಗಿಡವನ್ನು (giḍavannu) | ಗಿಡಗಳನ್ನು (giḍagaḷannu) |
Instrumental | ಗಿಡದಿಂದ (giḍadinda) | ಗಿಡಗಳಿಂದ (giḍagaḷinda) |
Dative | ಗಿಡಕ್ಕೆ (giḍakke) | ಗಿಡಗಳಿಗೆ (giḍagaḷige) |
Genitive | ಗಿಡದ (giḍada) | ಗಿಡಗಳ (giḍagaḷa) |