ಕುದುರೆ
See also: ಕಂದರ
Kannada
Etymology
Compare Malayalam കുതിര (kuthira), Tamil குதிரை (kutirai).
Noun
ಕುದುರೆ • (kudure)
- horse
- ಕುದುರೆಯು ತನ್ನ ಒಡೆಯನನ್ನು ಇಪ್ಪತ್ತು ಏಡುಗಳಿಗೆ ಓಲಗಿಸಿದೆ.
- kudureyu tanna oḍeyanannu ippattu ēḍugaḷige ōlagiside.
- The horse has served its master for twenty years.
- knight (chess)
Declension
Case/Form | Singular | Plural |
---|---|---|
Nominative | ಕುದುರೆಯು (kudureyu) | ಕುದುರೆಗಳು (kuduregaḷu) |
Accusative | ಕುದುರೆಯನ್ನು (kudureyannu) | ಕುದುರೆಗಳನ್ನು (kuduregaḷannu) |
Instrumental | ಕುದುರೆಯಿಂದ (kudureyinda) | ಕುದುರೆಗಳಿಂದ (kuduregaḷinda) |
Dative | ಕುದುರೆಗೆ (kudurege) | ಕುದುರೆಗಳಿಗೆ (kuduregaḷige) |
Genitive | ಕುದುರೆಯ (kudureya) | ಕುದುರೆಗಳ (kuduregaḷa) |