ಎಣ್ಣೆ
Kannada
![](Images/wiktionary/Italian_olive_oil_2007.jpg.webp)
ಆಲಿವ್ ಎಣ್ಣೆಯ ಬುರುಡೆ (a bottle of olive oil)
Noun
ಎಣ್ಣೆ • (eṇṇe)
- oil
- ಎಣ್ಣೆ ಬೆಂಕಿಯನ್ನು ಮಾಡುಲಿಕ್ಕೆ ಉಪಯೋಗಸಲ್ಪಡಬಹುದು.
- eṇṇe beṅkiyannu māḍulikke upayōgasalpaḍabahudu.
- Oil may be used to make a fire.
Declension
Case/Form | Singular | Plural |
---|---|---|
Nominative | ಎಣ್ಣೆಯು (eṇṇeyu) | ಎಣ್ಣೆಗಳು (eṇṇegaḷu) |
Accusative | ಎಣ್ಣೆಯನ್ನು (eṇṇeyannu) | ಎಣ್ಣೆಗಳನ್ನು (eṇṇegaḷannu) |
Instrumental | ಎಣ್ಣೆಯಿಂದ (eṇṇeyinda) | ಎಣ್ಣೆಗಳಿಂದ (eṇṇegaḷinda) |
Dative | ಎಣ್ಣೆಗೆ (eṇṇege) | ಎಣ್ಣೆಗಳಿಗೆ (eṇṇegaḷige) |
Genitive | ಎಣ್ಣೆಯ (eṇṇeya) | ಎಣ್ಣೆಗಳ (eṇṇegaḷa) |